Call Us: 7975983263

Vigilance Awareness Week-2021

Vigilance Awareness Week-2021 at ICAR-KVK, Hirehalli, Tumakuru on 1st November 2021

Vigilance Awareness Week-2021

Vigilance Awareness Week-2021 is being celebrating at ICAR-KVK, Hirehalli,Tumakuru from 26th October to 1st November 2021. The theme of this year Vigilance Awareness Week is “Independent India @75: Self Reliance with Integrity. Dr. Loganandhan, N., Head ICAR KVK,Hirehalli addressed the staff members and emphasized on the importance of vigilance awareness. He told that all the staff to come out to irradiate corruption from all spheres of life. Dr.B.H. Gowda ACTO/SMS Plant Protection read the pledged in Kannada. The programme was attended by Permanent and Temporary Staff of ICAR-KVK,Hirehalli,Tumakuru. The programme concluded with vote of thanks by K.N.Jagadish, Agril.Extension.

ನಾಗರಿಕರಿಗೆ ಸಮಗ್ರತೆಯ ಪ್ರತಿಜ್ಞೆ
ಭ್ರಷ್ಟಾಚಾರ ನಮ್ಮ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಗತಿಗೆ ಪ್ರಮುಖ ಅಡ್ಡಿಗಳಲ್ಲಿ ಒಂದಾಗಿದೆ ಎಂದು ನಾನು ನಂಬಿದ್ದೇನೆ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಎಲ್ಲ ಬಾಧ್ಯಸ್ಥರು ಅಂದರೆ ಸರ್ಕಾರ, ನಾಗರಿಕರು ಮತ್ತು ಖಾಸಗಿ ವಲಯ ಒಗ್ಗೂಡಿ ಶ್ರಮಿಸಬೇಕು ಎಂದು ಎಂದು ನಾನು ಭಾವಿಸುತ್ತೇನೆ.
ಪ್ರತಿಯೊಬ್ಬ ನಾಗರಿಕನೂ ಜಾಗೃತನಾಗಿ ಮತ್ತು ಎಲ್ಲ ಕಾಲದಲ್ಲೂ ಅತ್ಯುನ್ನತ ದರ್ಜೆಯ ಪ್ರಾಮಾಣಿಕತೆ ಮತ್ತು ಸಮಗ್ರತೆಗೆ ಬದ್ಧರಾಗಿ, ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಬೇಕು ಎಂಬುದನ್ನು ನಾನು ಅರಿತಿದ್ದೇನೆ.
ಹೀಗಾಗಿ ನಾನು ಈ ಕೆಳಕಂಡ ಪ್ರತಿಜ್ಞೆ ಮಾಡುತ್ತೇನೆ:
• ಜೀವನದ ಎಲ್ಲಾ ಹಂತಗಳಲ್ಲಿ ಪ್ರಾಮಾಣಿಕತೆ ಮತ್ತು ಕಾನೂನು ಪಾಲಿಸುತ್ತೇನೆ;
• ನಾನು ಲಂಚ ಕೊಡುವುದೂ ಇಲ್ಲ ಪಡೆಯುವುದೂ ಇಲ್ಲ;
• ನಾನು ಎಲ್ಲ ಕಾರ್ಯವನ್ನೂ ಪ್ರಾಮಾಣಿಕತೆ ಮತ್ತು ಪಾರದರ್ಶಕವಾಗಿ ಮಾಡುತ್ತೇನೆ;
• ಸಾರ್ವಜನಿಕ ಹಿತಕ್ಕೆ ಅನುಗುಣವಾಗಿ ವರ್ತಿಸುತ್ತೇನೆ;
• ಉದಾಹರಣೆಗೆ ವೈಯುಕ್ತಿಕ ವರ್ತನೆಯಲ್ಲಿ ಸಮಗ್ರತೆಯನ್ನು ಪ್ರದರ್ಶಿಸುತ್ತೇನೆ;
• ಯಾವುದೇ ಭ್ರಷ್ಟಾಚಾರದ ಪ್ರಕರಣವನ್ನು ಸೂಕ್ತ ಸಂಸ್ಥೆಗೆ ವರದಿ ಮಾಡುತ್ತೇನೆ.
ನಾನು ಪ್ರತಿಜ್ಞೆ ಮಾಡುತ್ತೇನೆ

Vigilance Awareness Week-2021